ಬಿಗ್ ಬಾಸ್ ಕನ್ನಡ ಸೀಸನ್ 5 : ಆರನೇ ಸ್ಪರ್ಧಿ ಅನುಪಮಾ ಗೌಡ ಕಿರುಪರಿಚಯ | Filmibeat kannada

2017-10-16 139

Who is Anupama Gowda.? Watch video to know more details about Bigg Boss Kannada 6th contestant Anupama Gowda and her background.

ಬಿಗ್ ಬಾಸ್ ಮನೆಗೆ ಕಾಲಿಟ್ಟ ಸೆಲೆಬ್ರಿಟಿಗಳ ಪೈಕಿ ನಟಿ ಅನುಪಮಾ ಗೌಡ ಕೂಡ ಒಬ್ಬರು. ಅನುಪಮಾ 'ಬಿಗ್ ಬಾಸ್ ಕನ್ನಡ ಸೀಸನ್ 5' ಕಾರ್ಯಕ್ರಮದ ಆರನೇ ಸ್ಪರ್ಧಿ. 'ಕಲರ್ಸ್ ಕನ್ನಡ' ವಾಹಿನಿಯ 'ಅಕ್ಕ' ಧಾರಾವಾಹಿಯ ಮೂಲಕ ಅನುಪಮಾ ಗೌಡ ಜನಪ್ರಿಯತೆ ಗಳಿಸಿದ್ದಾರೆ. ಅಂದಹಾಗೆ, 'ಬಿಗ್ ಬಾಸ್'ಗೆ ಎಂಟ್ರಿಯಾಗಿರುವ ಅನುಪಮಾ ಅವರ ಜೀವನದ ಬಗ್ಗೆ ಒಂದಷ್ಟು ವಿವರಗಳು ಇಲ್ಲಿದೆ ಈ ವೀಡಿಯೋ ನೋಡಿ.

Videos similaires